ನವೆಂಬರ್ ೪ - ನವೆಂಬರ್ ತಿಂಗಳ ನಾಲ್ಕನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೮ನೇ (ಅಧಿಕ ವರ್ಷದಲ್ಲಿ ೩೦೯ನೇ) ದಿನ. ಟೆಂಪ್ಲೇಟು:ನವೆಂಬರ್ ೨೦೨೪ == ಪ್ರಮುಖ ಘಟನೆಗಳು == ೧೮೬೯ - ವೈಜ್ಞಾನಿಕ ಪತ್ರಿಕೆ ನೇಚರ್ ಮೊದಲ ಬಾರಿಗೆ ಪ್ರಕಟವಾಯಿತು. ೧೯೧೮ - ಮೊದಲನೆ ಮಹಾಯುದ್ಧದಲ್ಲಿ ಆಸ್ಟ್ರಿಯ-ಹಂಗೆರಿಯು ಇಟಲಿಗೆ ಶರಣಾಯಿತು. ೧೯೧೮ - ಜರ್ಮನಿ ಕ್ರಾಂತಿ ಪ್ರಾರಂಭವಾಯಿತು. ೧೯೨೧ - ಜಪಾನ್ನ ಪ್ರಧಾನಮಂತ್ರಿ ಹರ ತಕಹಾಶಿ ಹತ್ಯೆ. ೧೯೫೬ - ಅಕ್ಟೋಬರ್ ೨೩ರಂದು ಪ್ರಾರಂಭವಾದ ಹಂಗೆರಿ ಕ್ರಾಂತಿಯನ್ನು ಶಮನಗೊಳಿಸಲು ರಷ್ಯಾದ ಸೇನೆ ಹಂಗೆರಿಯನ್ನು ಪ್ರವೇಶಿಸಿತು. ೧೯೯೫ - ಇಸ್ರೇಲ್ನ ಪ್ರಧಾನಮಂತ್ರಿ ಯಿಟ್ಜಾಕ್ ರಾಬಿನ್ ಹತ್ಯೆ. == ಜನನ == ೧೮೪೫ - ವಾಸುದೇವ್ ಬಲವಂತ್ ಫಾಡ್ಕೆ, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಕ್ರಾಂತಿಕಾರಿ. == ನಿಧನ == ೧೯೯೫ - ಯಿಟ್ಜಾಕ್ ರಾಬಿನ್, ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಇಸ್ರೇಲ್ನ ಪ್ರಧಾನಮಂತ್ರಿ (ಹತ್ಯೆ). == ರಜೆಗಳು/ಆಚರಣೆಗಳು == == ಹೊರಗಿನ ಸಂಪರ್ಕಗಳು == ಇತಿಹಾಸದಲ್ಲಿ ಈ ದಿನ 2005-08-05 ವೇಬ್ಯಾಕ್ ಮೆಷಿನ್ ನಲ್ಲಿ. ವಿಜ್ಞಾನ ಕ್ಷೇತ್ರದಲ್ಲಿ ಈ ದಿನ ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ ಆನ್-ದಿಸ್-ಡೇ ತಾಣ